ಪೌರಕಾರ್ಮಿಕರಿಗೆ ಬೆಂಗಳೂರಿನ ಬಿ.ಬಿ.ಎಂ.ಪಿ. ವಾರ್ಡ್ ಒಂದರಲ್ಲಿ ಗುತ್ತಿಗೆದಾರ ನೀಡಿರುವ ಗುರುತಿನ ಪತ್ರ, ಈ ಗುರುತಿನ ಚೀಟಿಯಲ್ಲಿ ಗುತ್ತಿಗೆದಾರನ ಫೋನ್ ನಂ ಇಲ್ಲ, ಕಾರ್ಮಿಕರ ಸಂಖ್ಯೆ ಇಲ್ಲ, ಬಿ.ಬಿ.ಎಂ.ಪಿ. ಆಯುಕ್ತರು 'ಕಾಫಿ ವಿತ್ ಪೌರಕಾರ್ಮಿಕ' ಅಂತ ಮಾಡ್ತಿದ್ದಾರೆ ಆದರೂ ಈ ರೀತಿಯ ಲೋಪದೋಷಗಳು ಅವರ ಕಣ್ಣಿಗೆ ಕಾಣುತ್ತಲೇ ಇಲ್ಲ.
No comments:
Post a Comment